ನೇಸರ
ರಚನೆ : ಅಶೋಕ ಆರ್ ಹಾಲಣ್ಣವರ -ಲಕ್ಷ್ಮೇಶ್ವರ
----------------------------------
ನೇಸರ ಸಾರಿಹನು ಸಸ್ಯ ಸಂಕುಲದ ನೆಲಜಲಕೆ ಬೆಳಕು ನವಮನ ಹಸಿವನ ಹುಸಿಹೋಗದ ಬನ ದಿನ ದಿನಕರ ಕಿರಣ ಭೂವನದ ಬೇರು ಉಳಿದು ಬೆಳಿಬೇಕು ಜೀವಕೋಟಿ ನಾರು ಬಾಳ ಕಡಲ ಕಾಡು ನರನಾಡಿಗೆ ಸೂರು ತಿಳಿದ ಮನ ಸಾರು ತಿಳಿಕದಡದ ಭಾನು ವಿಷೇಶ ವಿಷಯ ತೀಡಿದ ಕರಳುಬಳ್ಳಿ ನೇಸರನೂರು.
----------------------------------
ನೋಂದಣಿ ಐಡಿ : KPF-S1-5494