ನನ್ನ ಜೀವ
ರಚನೆ : ಆಸೀಫ್ ಮಹಿಬೂಬ ಯಾದವಾಡ
----------------------------------
ಒ ನನ್ನ ಭಾವ ಜೀವ ಮರೆಯದಿರು ನನ್ನ ಬದುಕ ಬದುಕು ಎಂಬ ದೋಣಿಯಲ್ಲಿ ಹೃದಯ ಜೀವ ನೀನು ಆ ಜೀವಕ್ಕೆ ಉಸಿರು ನಿನು ನಿನ್ನ ಮರೆತು ನಾ ಮರೆತು ಹೇಗೆ ಇರಲಿ ಹೇಳು ಜೀವ ಮಧುರ ಭಾವಲತೆಯ ಸಭೂನು ಹೈಯು
----------------------------------
ನೋಂದಣಿ ಐಡಿ : KPF-S1-5495