Submission 1018

ಕನಸಿನ ಪ್ರೀತಿ

ರಚನೆ : ಚೈತನ್ಯ

----------------------------------

ನಿನ್ನ ಹೃದಯದರಸಿಯಾಗುವ ಹಂಬಲ.. ನನ್ನೊಬ್ಬಳಿಗೆ ಮೀಸಲಿದಡುವೆಯ ಹೃದಯವ.. ಪಟ್ಟದರಸಿಯಾಗುವ ಹಂಬಲ ನನಗಿಲ್ಲ.. ನಿನ್ನ ಪ್ರೀತಿಗಾಗಿ ದಾಸಿಯಾದರೂ ಪರವಾಗಿಲ್ಲ.. ಹಿಡಿ ಪ್ರೀತಿ ನೀಡುವೆಯ ಹೃದಯ ತುಂಬುವಂತೆ.. ಕನಸ ಕಂಡಿರುವೇ ಹೀಗೆ.. ಇದು ನನಸಾಗಲೂ ನೀನೇ ಬೇಕು ಈ ಜೀವಕ್ಕೆ.. ಕನಸಿನ ಯಜಮಾನನಿಗೆ..

----------------------------------

ನೋಂದಣಿ ಐಡಿ : KPF-S1-5503

0
Votes
111
Views
9 Months
Since posted

Finished since 229 days, 6 hours and 48 minutes.

Scroll to Top