Submission 1026

ಗೌತಮ ಬುದ್ಧರ ನಂಬಿಕೆ

ರಚನೆ : ದೇವೇಂದ್ರ. ಎಂ.

----------------------------------

ಪ್ರೀತಿ ಮಂತ್ರವ ಸಾರುವ ದೊರೆ ನಿಮಗಿತ್ತಾ ನಂಬಿಕೆ... ಶಾಂತಿ ಮಂತ್ರವ ಸಾರುವಾಗ ಈ ಜನರ ಮೇಲಿತ್ತಾ ನಂಬಿಕೆ... ತನ್ನ ನೋವಿಗಾಗಿ ಚಿಂತಿಸಲಿಲ್ಲ ನಿಮಗಿತ್ತು ಅದೇನೂ ಶಾಶ್ವತವಲ್ಲ ಅನ್ನೋ ನಂಬಿಕೆ... ನೆಮ್ಮದಿಯ ಜೀವನಕ್ಕಾಗಿ ಬೇಕಾಗಿರುವುದು ಸ್ನೇಹ, ಪ್ರೀತಿ ಮಾತ್ರ ಅನ್ನೋ ನಂಬಿಕೆ........ ದ್ವೇಷವೇನು ಕಡೆತನಕ ಇರದು ಈ ನಾಲ್ಕು ದಿನದ ಜೀವನದಲ್ಲಿ ಅನ್ನೋ ನಂಬಿಕೆ....... ಗೆಲ್ಲುವ ಛಲವಿದ್ದನಿಗೆ, ಪ್ರಯತ್ನಿಸುವ ಗುಣವಿದ್ದವನಿಗೆ ಯಾವುದು ಅಸಾಧ್ಯವಲ್ಲ ಅನ್ನೋ ಅಗಾಧವಾದ ನಂಬಿಕೆ...

----------------------------------

ನೋಂದಣಿ ಐಡಿ : KPF-S1-5508

0
Votes
116
Views
9 Months
Since posted

Finished since 229 days, 6 hours and 45 minutes.

Scroll to Top