ರಾಷ್ಟ್ರಭಕ್ತಿ
ರಚನೆ : ಗಿರೀಶ ಜಿ ಹೆಚ್
----------------------------------
ನಮ್ಮ ದೇಶದ ಬಗ್ಗೆ ಇರಬೇಕು ನಮಗೆ ಭಕ್ತಿ ಅದರೊಂದಿಗೆ ಸದಾ ಉಳಿಸಿಕೊಳ್ಳಬೇಕು ಯುವಶಕ್ತಿ ಹೊಸಚೈತನ್ಯತುಂಬುವಹುರುಪಿನಗೀತೆಗಳು ಎಲ್ಲರಿಗೂಸ್ಪೂರ್ತಿಯತುಂಬುವ ವೀರಗಾಥೆಗಳು ರಾಷ್ಟ್ರಭಕ್ತಿ ಎಂಬುದು ಹೃದಯದ ಸಿಂಚನ ರಾಷ್ಟ್ರಪ್ರೇಮ ನಮ್ಮೀ ಬಾಳಿನ ಚಿಂತನ ಹೆಮ್ಮೆಯ ನಾಡಿನ ಸೈನಿಕರೆ ಹಗಲಿರುಳೆನ್ನದೆ ದೇಶವ ಕಾಯುವ ನಾಯಕರೆ ನಮ್ಮಯ ನಾಡಿದು ಭಾರತ ಎಲ್ಲರಲ್ಲಿ ಉದಯಿಸಲಿ ಸ್ಪೂರ್ತಿಯ ಪಥ ಮನದಲ್ಲಿ ಸದಾ ತುಂಬಿರಲಿ ರಾಷ್ಟ್ರಭಕ್ತಿ ಎಂದುನಮ್ಮ ನಾಡಿನ ಬಗ್ಗೆ ಬರದಿರಲಿ ವಿರಕ್ತಿ
----------------------------------
ನೋಂದಣಿ ಐಡಿ : KPF-S1-5521