ರಣವರ್ತಕ
ರಚನೆ : ಪರಶುರಾಮ ಭೀಮಣ್ಣ ಹನ್ಮನಟ್ಟಿ
----------------------------------
ಆಧುನಿಕತೆಯ ಸೋಗು ಧರಿಸಿ ಅಭಿವೃದ್ಧಿಯ ಬಣ್ಣ ಬಳಿದು ನೀತಿಗೆಟ್ಟ ಕಸುಬು ಹಿಡಿದು ಹುದ್ದೆನಶೆಯ ತಲೆಗೆ ತುಂಬಿ ಹೆಜ್ಜೆಗೊಂದು ಕಾರ್ಖಾನೆ ಗಲ್ಲಿಗೊಂದವ್ಖಾನೆ ತೆಗೆದು ಶ್ವಾಸ ಪಿತ್ತ ರಕುತ ಹೀರಿ ಮುಗ್ದ ಜೀವ ಬಲಿಯ ಪಡೆವ ರಣವರ್ತಕನೊ ಇವನು. ಕೊಲ್ಲಿರೋ,ಅಳಿಯಿರೋ ಸೆಳೆದು ಹಿಡಿದು ಜಡಿಯಿರೋ ಅಹಮಿನ ರಸನ ಸೀಳಿ ಮಿದುಳು ರಸದಲಿ ಜಿಗಿಯಿರೋ
----------------------------------
ನೋಂದಣಿ ಐಡಿ : KPF-S1-5527