Submission 1054

ಒಲವಿನ ಓಲೆ

ರಚನೆ : ಜೀವನ್ ಕೆ

----------------------------------

ನಿನಗಾಗಿ ಬರೆದದ್ದು ನೂರು ಕವನ ನೀ ತಿರುಗಿ ನೋಡಬಾರದೆ ಒಮ್ಮೆಯಾದರೂ ನನ್ನ ನಕ್ಷತ್ರದಂತೆ ಹೊಳೆವ ಆ ನಯನ ತಾವರೆಯಂತೆ ಕೆಂಪಾದ ನಿನ್ನ ವದನ ನಿನ್ನ ಮಾತುಗಳು ಸುಮಧುರ ಕೋಗಿಲೆಯ ಗಾಯನ ಸ್ವಪ್ನ ಸುಂದರಿಯೋ ಸುರಲೋಕದ ದೇವತೆಯೋ ಕಾಣೆ ನಾ ಯಾವ ಪುಣ್ಯಾತ್ಮರು ಹೆತ್ತರೋ ನಿನ್ನಂಥ ಹೊನ್ನ ಯಾವಾಗ ಇಂತಿರುಗಿ ನೋಡುವೆ ಈ ನಿನ್ನ ಇನಯನ.

----------------------------------

ನೋಂದಣಿ ಐಡಿ : KPF-S1-5532

0
Votes
108
Views
9 Months
Since posted

Finished since 229 days, 6 hours and 46 minutes.

Scroll to Top