Submission 1056

ಎದೆಯ ಕನಸು

ರಚನೆ : ಕಮಲ ಹುಳಿಯಾರು

----------------------------------

ಕನಸೂರ ಬಯಲಲ್ಲಿ, ಎದೆಯೂರ ವಿಷಯ... ಆ ಊರ ತುದಿಯೆಲ್ಲೋ ಬಡಿಯುತಿದೆ ಹೃದಯ... ಕರಗುತಿರೊ ಸಂಜೆಯಲಿ ಜಿನುಗುತಿರೊ ರಾತ್ರಿಯಿದು.. ಮಿನುಗುತಿದೆ ಆ ಚುಕ್ಕಿ ಪ್ರೀತಿ ಇದೆ ಚಂದ್ರನಿಗೂ... ಬರೀ ಮಾತ ಈ ಹೊತ್ತು ಎಳೆ ಮೌನ ಪದ ಮರೆತು... ಭಾವಗಳ ಓಣಿಯಿದೆ ಬಣ್ಣಗಳು ನಾಚುತಿವೆ...

----------------------------------

ನೋಂದಣಿ ಐಡಿ : KPF-S1-5535

0
Votes
114
Views
9 Months
Since posted

Finished since 229 days, 6 hours and 46 minutes.

Scroll to Top