ಪೇಟೆ
ರಚನೆ : ಪ್ರಶಾಂತ ಎಂ ಎನ್ ಮುತ್ತಿಗಾರಹಳ್ಳಿ
----------------------------------
ನೋಡು ಬಾ ಗೆಳೆಯ ಪಟ್ಟಣ ಎಷ್ಟು ಮಧುರ ಅಲ್ವಾ ಪಟ್ಟಣ ಎತ್ತರವಾದ ಕಟ್ಟಡಗಳು ಎಲ್ಲಿ ನೋಡಿದರೂ ಬರೀ ಕಟ್ಟಡಗಳು ಗೆಳೆಯ ಪುರದಲ್ಲಿ ಗಗನಚುಂಬಿ ಮಹಡಿಗಳು ಬೃಹತ್ ಆಕಾರದ ಕಟ್ಟಡಗಳು ಪೇಟೆಯಲ್ಲಿ ಜೀವಿಸುವವರು ನೂರಾರು ಒಬ್ಬರಿಗೆ ಒಂದು ಓಟು ಪೇಟೆ ಗೋಳು, ಹಳ್ಳಿ ನೆಮ್ಮದಿಯ ತಾಣ ಅಚ್ಚ ಹಸಿರುವಿನ ಕಲರವ ಹಟ್ಟಿ ಕಿರಿಕಿರಿ ಪಾಡು ಗೋಳು ಈ ಪುರ ವೃತ್ತಿ ಗೆ ಪೇಟೆ ನೆಂಟ, ತುಸು ತಂಗಾಳಿ ಹಳ್ಳಿ ಅಲ್ಲಿ ಇಲ್ಲಿ ನನ್ನವರು ತನ್ನವರು ಸ್ವಾರ್ಥ ಅವರ ಪ್ರಪಂಚ ಇಲ್ಲೇ ಇರುವರು ನಮ್ಮವರು ತಮ್ಮವರು ನಮ್ಮ ಹಳ್ಳಿ ನಮ್ಮಗೆ ಅಂದ
----------------------------------
ನೋಂದಣಿ ಐಡಿ : KPF-S1-5406