Submission 886

ಅವಳು!!

ರಚನೆ : ಸವಿತಾ ಘೇವಾರಿ

----------------------------------

ಒಲವನ್ನು ನೀಡಿದವಳು ಮುನಿಸಲ್ಲೇ ಮುಗುಳ್ನಕ್ಕವಳು ನೋವಿಗೆ ಸ್ಪಂದಿಸಿದವಳು ನನ್ನೊಳಿತ ಬಯಸಿದವಳು ಒಮ್ಮೆಲೇ ಮಾಯವಾದಳು!!!! ಹಸೆ ಮನೆಯ ಎರಿದಳು ಹೊಸ ಮನೆಗೆ ಹೋದಳು! ಇವಳಿಲ್ಲದ ಮನೆಯಾಗಿದೆ, ಹೂವಿಲ್ಲದ ಪೂಜೆಯಂತೆ! ತಾಯಿಲ್ಲದ ತಬ್ಬಲಿಯಂತೆ! ಇವಳಿನ್ನು ತವರು ಮನೆಗೆ ಅಥಿತಿಯಂತೆ!!!! ಮತ್ತೆ ಮತ್ತೆ ನೆನಪಾಗುವಿಯಲ್ಲೆ

----------------------------------

ನೋಂದಣಿ ಐಡಿ : KPF-S1-5409

0
Votes
106
Views
9 Months
Since posted

Finished since 229 days, 6 hours and 48 minutes.

Scroll to Top