ಮೌನ ಭಾಷೆ
ರಚನೆ : ಮಹಾಂತೇಶ
----------------------------------
ನವನವಿನ ವಿನೋದ ಭಾವನೆಗಳವು ಹೊಸತನದ ಹಸುರೆಲೆಗಳ ಹಾಗೆ ... ಸಂತಸದ ವಸಂತಕಾಲದ ಚಿಗುರೆಲೆಯ ನಿಷ್ಕಲ್ಮಶದ ಹೊಸ ಉಸಿರ ಹಾಗೆ ಮೃದು ಮನಸ್ಸಿನ ಎಳೆ ಮಗುವಿನ ಆಮುಗ್ಧತೆಯ ಅಳುವಿನ ಹಾಗೆ ಕಾವ್ಯದ ಸೌಂದರ್ಯವನ್ನೆ ಹೆಚ್ಚಿಸುವ ಪದಗಳಾಗೆ ಕರೆದ ಕೂಡಲೆ ಕವಿತೆ ಕಾದಂಬರಿ ಹುಟ್ಟಿಕೊಳ್ಳುವಹಾಗೆ ಆಕೆಯ ಆ ಕಣ್ಣಸನ್ನೆಯ ಮೌನ ಭಾಷೆಯಲ್ಲಿ...
----------------------------------
ನೋಂದಣಿ ಐಡಿ : KPF-S1-5419