ಮೊಬೈಲ್ ಎಂಬ ಪೆಡಂಭೂತ
ರಚನೆ : ಅಮೋಘಹರ್ಷ ದೋಟಿಹಾಳ್
----------------------------------
ಪ್ರತಿದಿನ ಆಗಿದೆ ಸುದಿನ, ಮೊಬೈಲ್ ಎಂಬ ಉಪಕರಣ ನೋಡದಿದ್ದರೆ, ಮನಸ್ಸಿಗೆ ಶಾಂತಿ,ನೆಮ್ಮದಿ ಇಲ್ಲದಂತಾಗಿ ಕಾಡುವುದು ಏಕಾಂಗಿತನ..... ಈ ಕರೆಗಂಟೆ ಬರುವುದಕು ಮುಂಚೆ, ಇದ್ದವು ಹಬ್ಬ ಹರಿದಿನಗಳು, ಈ ವಸ್ತು ಬಂದು ಮೇಲೆಯೇ ಮರೆಯಾದವು ಕಾಗುಣಿತಗಳು.... ಹಾಗೆಂದ ಮಾತ್ರಕ್ಕೆ ಮೊಬೈಲ್ ಕೆಟ್ಟದು ಎಂದು ದೋಷಿಸುವುದು ತಪ್ಪು... ಏಕೆಂದರೆ ಆ ತಪ್ಪನು ಮಾಡಿದವನೇ ಇಗ ಆಗಿಹನು ತಬ್ಬಿಬ್ಬು...... ಹೆದರಬೇಡಿರಿ ಇದು ಭೂತವಲ್ಲ, ಅದಕ್ಕಿಂತಲೂ ದೊಡ್ಡದಾದ ಪೆಡಂಭೂತ....
----------------------------------
ನೋಂದಣಿ ಐಡಿ : KPF-S1-5432